Yajamana Movie: ನಾಲ್ಕನೇ ದಿನವೂ ಡಿ-ಬಾಸ್ ಅಬ್ಬರ

  • 5 years ago
Yajamana Movie: ಕನ್ನಡ ಸಿನಿಮಾಗಳಿಗೆ ಹೋಲಿಸಿಕೊಂಡರೆ, ಹಿಂದಿ ಚಿತ್ರಗಳ ಮಾರುಕಟ್ಟೆ, ಬಜೆಟ್, ಮೇಕಿಂಗ್ ಎಲ್ಲವೂ ದೊಡ್ಡದೇ. ಬಾಲಿವುಡ್ ನ ದೊಡ್ಡ ಸಿನಿಮಾವೊಂದು ಬರ್ತಿದೆ ಅಂದ್ರೆ ಕಲೆಕ್ಷನ್, ಟ್ರೆಂಡಿಂಗ್, ಅದು ಇದು ಅಂತ ಎಲ್ಲ ದಾಖಲೆಗಳನ್ನ ಉಡೀಸ್ ಮಾಡುತ್ತೆ ಎಂಬ ಲೆಕ್ಕಾಚಾರ ನಡೆಯುತ್ತೆ.

Yajamana Movie: Challening star darshan's yajamana movie trailer continues its dominance at 1 Position even on 4th Consecutive Day. Well deserved Accolades to the Entire Team.

Recommended