RCB ಸಹಾಯಕ ಕೋಚ್ ಆಗಿ ಆಯ್ಕೆಯಾದ ಚೆನೈ ಸೂಪರ್ ಕಿಂಗ್ಸ್ ಆಟಗಾರ..! | Oneindia Kannada

  • 5 years ago
ದೆಹಲಿಯ ಮಾಜಿ ಬ್ಯಾಟ್ಸ್ಮನ್ ಮಿಥುನ್ ಮನ್ಹಾಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ತಂಡದ ಸಹಾಯಕ ಕೋಚ್ ಆಗಿ ನೇಮಿಸಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಗ್ಯಾರಿ ಕಸ್ಟರ್ನ್ ಅವರನ್ನು ಬ್ಯಾಟಿಂಗ್‌ಗೆ ಕೋಚ್‌ನಿಂದ ಮುಖ್ಯಕೋಚ್ ಆಗಿ ಆರ್‌ಸಿಬಿ ನೇಮಿಸಿಕೊಂಡಿತ್ತು.

The Royal Challengers Bangalore franchise has appointed Mithun Manhas as assistent coact and Former South Africa batsman Gary Kirsten has been appointed as the head coach of RCB.

Recommended