ನೇತಾಡುವ ವಿದ್ಯುತ್ ತಂತಿಗಳಿಂದ ಸ್ವಲ್ಪದರಲ್ಲೇ ಬಚಾವಾದ ಪ್ರಿಯಾಂಕಾ ರಾಹುಲ್

  • 5 years ago
Rahul Gandhi, Priyanka Gandhi Vadra and Jyotiraditya Scindia had to sit down on the rooftop of their rath to avoid overhanging wires during their roadshow in Lucknow.

ಉತ್ತರ ಪ್ರದೇಶದ ಲಕ್ನೋದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ನೇತಾಡುವ ವಿದ್ಯುತ್ ತಂತಿಗಳಿಂದ ಕಾಂಗ್ರೆಸ್ ಮುಖಂಡರು ಸ್ವಲ್ಪದರಲ್ಲಿಯೇ ಬಚಾವಾದರು.