Skip to playerSkip to main contentSkip to footer
  • 7 years ago
ಮಂಗನಿಂದ ಮಾನವ ಹೇಗಾದ ಎನ್ನುವುದಕ್ಕೆ ಡಾರ್ವಿನ್‌ನ ಸಿದ್ಧಾಂತವಿದೆ. ಆದರೆ, ರಾಹುಲ್ ಮಾತ್ರ ಗಾಂಧಿ ಹೇಗಾದ ಎನ್ನುವುದ್ನು ತಿಳಿಯಲು ಯಾವ ಸಿದ್ಧಾಂತವೂ ಇಲ್ಲ. ಒಂಥರಾ ಮೆಣಸಿನಕಾಯಿ ಗಿಡದಲ್ಲಿ ಟೊಮೆಟೊ ಬೆಳೆದಂತೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.

Minister Ananth Kumar Hegde talked about Rahul Gandhi. He said there is no theory how did Rahul become Gandhi? It's like a tomato grown in the chilli plant.

Category

🗞
News

Recommended