#LokSabhaElection2019 #Kanyakumari Lok Sabha Election 2019 : Kanyakumari is a small village in the south of the old Travancore state. Mahavishnu & Parashurama are connected with this Sacred place. Kanyakumari is now a Lok Sabha constituency in the state of Tamil Nadu. Watch video to know more.
ಲೋಕಸಭೆ ಚುನಾವಣೆ 2019 : ಹಳೆಯ ತಿರುವಾಂಕೂರು ರಾಜ್ಯದ ದಕ್ಷಿಣದಲ್ಲಿರುವ ಚಿಕ್ಕ ಹಳ್ಳಿ ಇದು. ಮಹಾವಿಷ್ಣು, ಪರುಶರಾಮನಿಗೂ ಈ ಪುಣ್ಯ ಕ್ಷೇತ್ರಕ್ಕೂ ಅಪಾರವಾದ ನಂಟಿದೆ. ಈಗ ಕನ್ಯಾಕುಮಾರಿ ತಮಿಳುನಾಡು ರಾಜ್ಯದ ಒಂದು ಲೋಕಸಭಾ ಕ್ಷೇತ್ರವಾಗಿದೆ.