ಉದ್ಯಮಿ ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್ ಒಪ್ಪಿಗೆ | ಮಲ್ಯಗೆ ದೇಶಭ್ರಷ್ಟ ಆರ್ಥಿಕ ಅಪರಾಧಿ ಪಟ್ಟ

  • 5 years ago
United Kingdom home secretary signed for the business tycoon Vijay Mallya extradition order. Vijay Mallya's extradition accepted. Special PMLA court declares Vijay Mallya a fugitive economic offender. His properties can now be confiscated by the government.

ಉದ್ಯಮಿ ವಿಜಯ ಮಲ್ಯರನ್ನು ಗಡಿಪಾರು ಮಾಡಲು ಬ್ರಿಟನ್ ಒಪ್ಪಿಗೆ ನೀಡಿದೆ. ಭಾರತದ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ವಿಜಯ ಮಲ್ಯ ಪರಾಗಿಯಾಗಿದ್ದರು. ಕೊನೆಗೂ ಉದ್ಯಮಿ ವಿಜಯ ಮಲ್ಯ ಅವರಿಗೆ 'ದೇಶಭ್ರಷ್ಟ ಆರ್ಥಿಕ ಅಪರಾಧಿ' ಹಣೆಪಟ್ಟಿಯನ್ನು ವಿಶೇಷ ಪಿಎಂಎಲ್ ಎ(Prevention of Money Laundering Ac) ನ್ಯಾಯಾಲಯ ಕಟ್ಟಿದೆ.

Recommended