ಯುವರತ್ನ' ಚಿತ್ರಕ್ಕಾಗಿ ಬರ್ತಾರಾ ಬಾಲಿವುಡ್ ಬಿಗ್ ಸ್ಟಾರ್ ಮಗಳು.! | FILMIBEAT KANNADA

  • 5 years ago
ಫೆಬ್ರವರಿ 14 ರಿಂದ 'ಯುವರತ್ನ' ಆಕ್ಷನ್ ದೃಶ್ಯಗಳನ್ನ ಶೂಟ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ಸಿಕ್ತಿದೆ. ಅಂದ್ಹಾಗೆ, ಈ ಚಿತ್ರದಲ್ಲಿ ಅಪ್ಪುಗೆ ಹೀರೋಯಿನ್ ಯಾರು ಎಂಬುದು ಸದ್ಯದ ಕುತೂಹಲ. ಈ ಕುತೂಹಲಕ್ಕೆ ಬಾಲಿವುಡ್ ಸ್ಟಾರ್ ನಟನ ಮಗಳ ಹೆಸರು ಕೇಳಿಬರ್ತಿದೆ.

According to source bollywood actor sumeet saigal daughter sayesha saigal will debut to sandalwood with puneeth rajkumar's yuvaratna.

Recommended