ಅಭಿಮಾನಿ ದೇವರುಗಳಿಗೆ ಪವರ್​ಸ್ಟಾರ್​ ಆತಿಥ್ಯ..! | FILMIBEAT KANNADA

  • 5 years ago
ಡಾ. ರಾಜ್​ಕುಮಾರ ಅಭಿಮಾನಿಗಳನ್ನ ದೇವ್ರು ಅಂದ್ರು. ಅವ್ರ ಮಕ್ಕಳು ಕೂಡ ಅಭಿಮಾನಿಗಳು ಅಂದ್ರೆ ತುಂಬಾನೇ ಪ್ರೀತಿ ಮಾಡ್ತಾರೆ. ತಮ್ಮನ್ನ ನೋಡೋಕೆ ಅಂತ ಬರೋ ಅಭಿಮಾನಿಗಳಿಗೆ ಪುನೀತ್​ ರಾಜ್​ಕುಮಾರ್​ ಯಾವಾಗ್ಲೂ ಪ್ರೀತಿಯಿಂದ ಕಾಣ್ತಾರೆ.

Dr Rajkumar said fans are god.. now his son Power star Puneeth Rajkumar also follow that word and he treat fans so nicely.