ಅಂಗವಿಕಲ ಬಾಲಕನಿಗೆ ಧೈರ್ಯ ತುಂಬಿದ ರಾಹುಲ್..! | Oneindia Kannada

  • 5 years ago
ಕೇರಳಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಕಾಂಗ್ರೆಸ್ ನ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸ್ವಲ್ಪ ಸಮಯ ಅಂಗವಿಕಲ ಮಗುವಿನೊಂದಿಗೆ ಮಾತನಾಡಲು ಕಳೆದಿದ್ದು, ನೀನು ಎಷ್ಟು ಸವಾಲುಗಳನ್ನು ಎದುರಿಸುತ್ತೀಯೊ ಅಷ್ಟು ಬಲಿಷ್ಟನಾಗುತ್ತೀಯ ಎಂಬ ಮಾತುಗಳನ್ನಾಡುವ ಮೂಲಕ ಬಾಲಕನಲ್ಲಿ ಧೈರ್ಯ ತುಂಬಿದ್ದಾರೆ.

During a visit to Kerala, Congress President Rahul Gandhi has spent some time to talking with a disabled child.