Skip to playerSkip to main contentSkip to footer
  • 7 years ago
2014ರಲ್ಲಿ ಶೇ 66ರಷ್ಟು ಮತದಾನವಾಗಿತ್ತು. 10,06,508 ಮತಗಳ ಪೈಕಿ, 5,26,001 ಪುರುಷ ಮತಗಳು ಹಾಗೂ 4,80,507 ಮಹಿಳೆಯರ ಮತಗಳು ದಾಖಲಾಗಿತ್ತು. ಹಾಲಿ ಸಂಸದ 63 ವರ್ಷ ವಯಸ್ಸಿನ ಕರಡಿ ಸಂಗಣ್ಣ ಅವರು ಸಂಸತ್ತಿನಲ್ಲಿ 148 ಪ್ರಶ್ನೆಗಳನ್ನು ಕೇಳಿದ್ದಾರೆ. ಶೇ 81ರಷ್ಟು ಹಾಜರಾತಿ ಹೊಂದಿದ್ದು, 35 ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ.

In 2014 election 10,06,508 votes, 5,26,001 male votes and 4,80,507 women voted. The current 63-year-old Karadi Sanganna has asked 148 questions in parliament. 81% attendance and participate 35 discussions.

Category

🗞
News

Recommended