Operation Kamala : ಕರ್ನಾಟಕ ವಿಧಾನಸಭೆಯ ಬಲಾಬಲದ ಲೆಕ್ಕಾಚಾರ | Oneindia Kannada

  • 5 years ago
Karnataka Congress and JD(S) alleged that BJP is trying to topple alliance govt. If more than 15 MLA's support to the BJP than Congress-JD(S) alliance govt will face magic number shortage.


5 ಕಾಂಗ್ರೆಸ್ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ. ಬಿಜೆಪಿ ಶಾಸಕರನ್ನು ಸೆಳೆಯಲು ಜೆಡಿಎಸ್ ಪ್ರಯತ್ನ ನಡೆಸುತ್ತಿದೆ. ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ ಇಂತಹ ಸುದ್ದಿಗಳು ಕಳೆದ ಮೂರು ದಿನಗಳಿಂದ ಕಾಡ್ಗಿಚ್ಚಿನಂತೆ ಹಬ್ಬಿದೆ.

Recommended