Nata Sarvabhouma Kannada Movie: ನಟಸಾರ್ವಭೌಮ'ನಿಗಾಗಿ ಹುಬ್ಬಳ್ಳಿಗೆ ಹೊರಟ ಯುವರಾಜ-ಒಡೆಯರ್ | FILMIBEAT KANNADA

  • 5 years ago
Nata Sarvabhouma Kannada Movie: ಬೆಂಗಳೂರಿನಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ಮನೆ ಮೇಲೆ ಐಟಿ ದಾಳಿಯಾಗಿದೆ. ಹೀಗಾಗಿ, ನಾಳೆ ನಡೆಯಬೇಕಾಗಿರುವ 'ನಟಸಾರ್ವಭೌಮ' ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯುತ್ತಾ ಇಲ್ವಾ ಎಂಬ ಗೊಂದಲ ಕಾಡುತ್ತಿದೆ.

Nata Sarvabhouma Kannada Movie: Director Pavan wadeyar and Yuva rajkumar heading to Hubli for natasaarvabhowma movie audio release event at Neharu Ground Hubli.

Recommended