ಕೊಹ್ಲಿ ಪರ ಬ್ಯಾಟ್ ಬೀಸಿದ ರಿಕಿ ಪಾಂಟಿಂಗ್..! | Oneindia Kannada

  • 5 years ago
ಕ್ರಿಕೆಟ್ ಮೈದಾನದಲ್ಲಿ ಪದೇ ಪದೇ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಆಸ್ಟ್ರೇಲಿಯನ್ ಕ್ರಿಕೆಟ್ ಅಭಿಮಾನಿಗಳ ಒಂದು ವರ್ಗ ಮಾಡುತ್ತಿರುವ ಅಪಹಾಸ್ಯದ ಬಗ್ಗೆ ಆ ದೇಶದ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

Former cricketer Ricky Ponting has expressed his disappointment over the allegations made by a class of Australian cricket fans against Indian cricket captain Virat Kohli on cricket grounds.

Recommended