Palmistry : ನಿಮ್ಮ ಅಂಗೈಯಲ್ಲಿರುವ ರೇಖೆಗಳು ಸಂತಾನದ ಫಲವನ್ನ ಹೇಳುತ್ತೆ | Oneindia Kannada

  • 6 years ago
Palmistry Defines Your Impotence Signs. There are some of the signs on the palm that define your chances of being impotent. These signs are prominent signs of you being an impotent person or problems related to pregnancy. Signs like brittle yellow nails to having no branches on your heart line reveal the signs of impotence.Palm Lines Define Your Impotence Signs

ಅಂಗೈ ಮೇಲಿನ ರೇಖೆಗಳು ಎಲ್ಲವನ್ನು ಹೇಳಿ ಬಿಡುತ್ತದೆ ಎಂದು ಅಂಗೈ ಶಾಸ್ತ್ರಜ್ಞರು ಹೇಳುವರು. ಅಂಗೈಯಲ್ಲಿರುವ ರೇಖೆಗಳು ಭವಿಷ್ಯ, ವರ್ತಮಾನ, ವೃತ್ತಿ, ವೈವಾಹಿಕ ಬದುಕು ಹೀಗೆ ಪ್ರತಿಯೊಂದನ್ನು ಹೇಳುತ್ತದೆ. ಇಂತಹ ಸಮಯದಲ್ಲಿ ಸಂತಾನ ಭಾಗ್ಯದ ಬಗ್ಗೆ ಅಂಗೈ ಮೇಲಿನ ರೇಖೆಗಳು ಹೇಳುತ್ತದೆ. ನಿಮಗೆ ಸಂತಾನಭಾಗ್ಯ ಇದೆಯಾ? ಇಲ್ಲವಾ? ಅಥವಾ ಎಷ್ಟು ಮಕ್ಕಳ ಭಾಗ್ಯವಿದೆ ಹೀಗೆ ಪ್ರತಿಯೊಂದನ್ನು ಹೇಳುವರು.