Ambareesh : ದರ್ಶನ್ ಹಾಗು ಅಂಬಿ ಮಗ ಅಭಿಷೇಕ್ ಗೌಡ ಒಟ್ಟಿಗೆ ಕಂಡಿದ್ದು ಹೀಗೆ
  • 5 years ago
Kannada Actor, Former Minister Ambareesh passes away in Bengaluru. Darshan arrived to Kanteerava Stadium, Bengaluru & took antima darshan. Darshan & Ambi son Abhishek Gowda seen together

ನಟ-ಮಾಜಿ ಸಚಿವ ಅಂಬರೀಶ್ (1952-2018) ಶನಿವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಶ್ವಾಸಕೋಶ ಸಮಸ್ಯೆ, ಉಸಿರಾಟ ಸಮಸ್ಯೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅವರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.ಪತ್ನಿ ಸುಮಲತಾ, ಮಗ ಅಭಿಷೇಕ್ ನನ್ನು ಅಗಲಿದ್ದಾರೆ. ದರ್ಶನ್ ಹಾಗು ಅಂಬಿ ಮಗ ಅಭಿಷೇಕ್ ಗೌಡ ಒಟ್ಟಿಗೆ ಕಂಡಿದ್ದು ಹೀಗೆ
Recommended