ಅಭಿಷೇಕ್ ಅಂಬರೀಷ್ ತಮ್ಮ ಮೊದಲ ಕನ್ನಡ ಸಿನಿಮಾ ಅಮರ್ ಗೆ ತೆಗೆದುಕೊಂಡಿಯುವ ಸಂಭಾವನೆ? | FILMIBEAT KANNADA

  • 6 years ago
Abhishek Ambareesh is an actor who works in Kannada cinema. The son of actors Ambareesh and Sumalatha. His first film in a lead role came in Amar under Nagashekar's direction. Now a news has spread about Abhishek Ambareesh's remuneration for his first debut Kannada movie Amar

ನಿರ್ದೇಶಕ ನಾಗಶೇಖರ್ ಅಮರ್ ಸಿನಿಮಾ ಮೂಲಕ ಅಭಿಷೇಕ್ ಅಂಬರೀಷ್ ರನ್ನು ಲಾಂಚ್ ಮಾಡುತ್ತಿದ್ದಾರೆ. ಈಗಾಗಲೇ ನಾಗಶೇಖರ್ ಸಿನಿಮಾ ಶೂಟಿಂಗ್ ಆರಂಭ ಮಾಡಿದ್ದು ಇದೀಗ ಅಂಬಿ ಅಭಿಷೇಕ್ ಈ ಸಿನಿಮಾದಲ್ಲಿ ನಾಯಕನ ಪಾತ್ರ ಮಾಡಲು ತೆಗೆದುಕೊಂಡಿರುವ ಸಂಭಾವನೆ ಬಾರಿ ಸುದ್ದಿ ಮಾಡಿದೆ

Recommended