Bigg Boss Kannada Season 6 : Sneha Acharya reveals about her fiance

  • 6 years ago
Bigg Boss Kannada 6: Did Sneha Acharya committed to stay only 3 weeks in BB House.? Now Sneha Acharya is getting married & she reveals about her fiance. Here is the Exclusive Interview of Sneha Acharya.


ಬಿಗ್ ಬಾಸ್ ಕನ್ನಡ ಸೀಸನ್ 6' ಕಾರ್ಯಕ್ರಮ ಮೂರು ವಾರ ಕಳೆದಿದೆ. ಮೂರನೇ ವಾರ ನೃತ್ಯ ಸಂಯೋಜಕಿ ಸ್ನೇಹಾ ಆಚಾರ್ಯ ಬಿಗ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಜೋಶ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಸ್ನೇಹ ಆಚಾರ್ಯ. ಒಂದೆರಡು ಜಗಳಗಳಲ್ಲಿ ದನಿ ಏರಿಸಿದ್ದು ಬಿಟ್ಟರೆ, ಸ್ನೇಹಾ ಆಚಾರ್ಯ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲೇ ಇಲ್ಲ. 'ಬಿಗ್ ಬಾಸ್' ಮನೆಯಲ್ಲಿ ಇದ್ದರೂ, ಇಲ್ಲದಂತೆ ಇದ್ದಾಕೆ ಸ್ನೇಹಾ ಆಚಾರ್ಯ. ಮದುವೆಯನ್ನ ಮುಂದೆ ಇಟ್ಟುಕೊಂಡು 'ಬಿಗ್ ಬಾಸ್' ಮನೆಗೆ ಹೋದ ಸ್ನೇಹಾ ಆಚಾರ್ಯ, ಮದುವೆಗೆ ಎರಡು ವಾರ ಬಾಕಿ ಇರುವಾಗ ಹೊರಗೆ ಬಂದಿದ್ದಾರೆ. ಇದೀಗ ಸ್ನೇಹಾ ಆಚಾರ್ಯ ಎಕ್ಸ್ಕ್ಲೂಸಿವ್ ಇಂಟರ್ವ್ಯೂ ಮಿಸ್ ಮಾಡದೇ ನೋಡಿ.

Recommended