ಸಮೀಕ್ಷೆ ಪ್ರಕಾರ ಮುಂದಿನ ಪ್ರಧಾನಿ ನರೇಂದ್ರ ಮೋದಿಯಾಗಬೇಕಂತೆ | Oneindia Kannada

  • 6 years ago
The India TV-CNX Opinion Poll on Thursday has given a fair prediction for next year's Lok Sabha polls which clearly indicates that if the 'Mahagathbandhan' alliance of opposition parties materializes in Uttar Pradesh, then the strength of the ruling BJP party will reduce from the state in Parliament by almost half.


ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಉಳಿದಿದೆ. ಐದು ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆಯೇ ಲೋಕಸಭಾ ಚುನಾವಣೆಗೆ ಬಿರುಸಿನ ತಯಾರಿ ಆರಂಭವಾಗಲಿದೆ. ಇಂಡಿಯಾ ಟಿವಿ ಮತ್ತು ಸಿಎನ್ ಎಕ್ಸ್ ನಡೆಸಿದ ಜನಾಭಿಪ್ರಾಯದ ಸಮೀಕ್ಷೆ ಹೊರಬಿದ್ದಿದ್ದು, ಇಂದೇ ಚುನಾವಣೆ ನಡೆದರೆ ಶೇ.42 ರಷ್ಟು ಜನ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿಯಾಗಬೇಕು ಎಂದು ಬಯಸಿದ್ದಾರೆ.

Recommended