Skip to playerSkip to main contentSkip to footer
  • 7 years ago
ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ವಿರುದ್ಧ ಕೇಳಿ ಬಂದಿದ್ದ ಲೈಂಗಿಕ ದೌರ್ಜನ್ಯದ ಆರೋಪ ಪ್ರಕರಣವನ್ನು ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್ ನಿಭಾಯಿಸುತ್ತಿರುವ ರೀತಿಗೆ ಭಾರತ ತಂಡದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಸಿಡುಕಾಡಿದ್ದಾರೆ. ಬಿಸಿಸಿಐಗೆ ಪತ್ರವೂ ಬರೆದು ಪ್ರಕರಣದ ಕುರಿತು ತನ್ನ ತಳಮಳವನ್ನು ತಿಳಿಸಿದ್ದಾರೆ.

Former Indian captain Sourav Ganguly has been accused of sexually assaulting a BCCI CEO Rahul Johri for allegedly sexually assaulting a woman in the city. He also wrote a letter to the BCCI and told him about the case.

Category

🥇
Sports

Recommended