IPL 2019:ಆರ್ ಸಿ ಬಿ ಗೆ ಸೇರಿದ ಮಾರ್ಕಸ್ ಸ್ಟೋನಿಸ್ | Oneindia Kannada

  • 6 years ago
ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಅವರನ್ನು ಮುಂಬೈ ಇಂಡಿಯನ್ಸ್ ತಂಡಕ್ಕೆ ಬಿಟ್ಟುಕೊಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬರುವ ಐಪಿಎಲ್ ಟೂರ್ನಿಗೆ ಈಗ ಮತ್ತೊಂದು ಬದಲಾವಣೆ ಮಾಡಿದೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಮಾರ್ಕಸ್ ಸ್ಟೋನಿಸ್ ಅವರನ್ನು ಪಡೆದುಕೊಂಡಿದೆ.

The Royal Challengers Bangalore has dropped South African wicketkeeper Quinton de Cock for Mumbai Indians to make it to the upcoming IPL tournament.


Recommended