ಧಾರವಾಡದಲ್ಲಿ ರಸ್ತೆಯಲ್ಲೇ ಬಿಟ್ಟು ಹೋದ ಮಗ | ತಂದೆ ಸಾವು | Oneindia Kannada

  • 6 years ago
Old age father, who was left in the middle of the road near Garaga of Dharwad out skirts has died on Monday. His own son had dumped him three days before.


ಎರಡು ದಿನಗಳ ಹಿಂದಷ್ಟೇ ಧೂರ್ತ ಮಗನೊಬ್ಬ ವೃದ್ಧ ತಂದೆಯನ್ನು ರಾಷ್ಡ್ರೀಯ ಹೆದ್ದಾರಿಯಲ್ಲಿ ಬಿಟ್ಟು ಹೋಗಿದ್ದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ವೃದ್ಧ ವಿನ್ಸೆಟ್ ಕ್ರಿಸ್ಟಿನ್ ಸೋಮವಾರ ಸಾವಿಗೀಡಾಗಿದ್ದಾರೆ.

Recommended