ಹೌಸ್ ಫುಲ್-4' ಚಿತ್ರದಿಂದ ನಾನಾ ಪಾಟೇಕರ್ ಔಟ್.! | Filmibeat Kannada

  • 6 years ago
ಹಾರ್ನ್ ಓಕೆ ಪ್ಲೀಸ್' ಚಿತ್ರದ ಶೂಟಿಂಗ್ ಸೆಟ್ ನಲ್ಲಿ ನಾನಾ ಪಾಟೇಕರ್ ಅಸಭ್ಯವಾಗಿ ವರ್ತಿಸಿದರು ಎಂದು ತನುಶ್ರೀ ದತ್ತಾ ಆರೋಪಿಸಿದ್ದರು. ಇದರ ಪರಿಣಾಮ, 'ಹೌಸ್ ಫುಲ್-4' ಚಿತ್ರದಿಂದ ನಾನಾ ಪಾಟೇಕರ್ ಹೊರಕ್ಕೆ ಬಂದಿದ್ದಾರೆ.

#MeToo Effect: After Sajid Khan stepped down as director of Housefull 4, Actor Nana Patekar has walked out from the movie team.

Recommended