Sabarimala Verdict : ಶಬರಿಮಲೈ ತೀರ್ಪಿನ ವಿರುದ್ಧ ಮೇಲ್ಮನವಿ ತುರ್ತು ವಿಚಾರಣೆಗೆ ಒಲ್ಲೆ ಎಂದ ಸುಪ್ರೀಂ ಕೋರ್ಟ್
  • 6 years ago
Supreme Court refuses urgent hearing on a review petition filed against the verdict allowing entry of women of all ages in Kerala's Sabarimala temple. Supreme Court says, 'review petitions to come up for hearing in due course.'

ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಸಲ್ಲಿಸಿರುವ ಮೇಲ್ಮನವಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಒಲ್ಲೆ ಎಂದಿದೆ.
Recommended