ಜಿ ಪರಮೇಶ್ವರ್ ಬಳಿಯಿರುವ ಬೆಂಗಳೂರು ಉಸ್ತುವಾರಿ ಸ್ಥಾನದ ಮೇಲೆ ರಾಮಲಿಂಗಾ ರೆಡ್ಡಿ ಕಣ್ಣು | Oneindia Kannada
  • 6 years ago
Former minister Ramalinga Reddy demanding for Bengaluru in charge minister post. Now G Parameshwar has that Bengaluru in charge post.

ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಖಾತೆಯ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಪರಮೇಶ್ವರ್ ಬಿಡಬೇಕಲ್ಲ. ಯಾವುದೇ ಕಾರಣಕ್ಕೂ ಖಾತೆ ಬಿಟ್ಟುಕೊಡುವುದಿಲ್ಲ ಎಂದು ಕೂತಿದ್ದಾರೆ.
Recommended