ಮಧ್ಯಪ್ರದೇಶದಲ್ಲಿ ವಿದ್ಯಾರ್ಥಿ ಕಾಲಿಗೆ ಬಿದ್ದ ಗುರುಗಳ ವಿಡಿಯೋ ವೈರಲ್ | Oneindia Kannada

  • 6 years ago
Viral video: A professor of Rajiv Gandhi PG College in Mandsaur in Madhya Pradesh tried to touch the feet of students belonging to ABVP, allegedly after they called him anti-national & asked him to apologize for asking them to stop raising slogans outside the classroom.

ಸೆಪ್ಟೆಂಬರ್ 28: ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಕಾಲಿಗೆ ಬೀಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಮಂಡ್ಸೌರ್ ನ ರಾಜೀವ್ ಗಾಂಧಿ ಸ್ನಾತಕೋತ್ತರ ಕಾಲೇಜಿನ ಅಧ್ಯಾಪಕರೊಬ್ಬರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ನ ವಿದ್ಯಾರ್ಥಿಗಳ ಪಾದ ಮುಟ್ಟಿ ಕ್ಷಮೆ ಕೋರಿದ್ದಾರೆ!

Recommended