ಮುಖೇಶ್ ಅಂಬಾನಿಯವರ ಒಂದು ದಿನದ ಆದಾಯ 300 ಕೋಟಿ ರೂ | Filmibeat Kannada

  • 6 years ago
Reliance Industries chairman Mukesh Ambani, who is the richest man in India earns 300 crore rupees per day. A report by Barclays Hurun India Rich List 2018 revealed it.
ರಿಲಯನ್ಸ್ ಇಂಡಸ್ಟ್ರೀಸ್ ಚೇರ್ ಮನ್ ಮುಖೇಶ್ ಅಂಬಾನಿ ಅವರ ಒಂದು ದಿನದ ಆದಾಯ 300 ಕೋಟಿ ರೂಪಾಯಿ! ಬಾರ್ಕ್ಲೇಸ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2018 ಬಿಡುಗಡೆ ಮಾಡಿದ ವರದಿಯ ಪ್ರಕಾರ ಭಾರತದ ಅತ್ಯಂತ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಎಂದಿನಂತೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

Recommended