Bharat Bandh : ಭಾರತ್ ಬಂದ್‌ಗೆ ಕಿಮ್ಮತ್ತಿಲ್ಲ: ಮತ್ತೆ ಏರಿಕೆಯಾಯ್ತು ತೈಲ ಬೆಲೆ | Oneindia Kannada

  • 6 years ago
ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸೋಮವಾರ ದೇಶದಾದ್ಯಂತ ಬಂದ್, ಪ್ರತಿಭಟನೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಮಂಗಳವಾರವೂ ಏರಿಕೆಯಾಗಿದೆ.


Fuel prices continued to hike on Tueday. Both Petrol and Diesel found 14 paise hike in New Delhi.

Recommended