Bharat Bandh : ಕನ್ನಡ ಸಂಘಟನೆಗಳಿಂದ ಮೈಸೂರಿನಲ್ಲಿ ವಿನೂತನ ಪ್ರತಿಭಟನೆ | Oneindia Kannada

  • 6 years ago
Bharat Bandh September 10 Live Updates: Congress and other opposition parties call Bharat Bandh to oppose petrol and diesel price hike. Mysuru Kannada Organizations protests differently


ತೈಲ ಬೆಲೆ ಏರಿಕೆ ಖಂಡಿಸಿ ಇಂದು ಸೆಪ್ಟೆಂಬರ್ 10ರಂದು ದೇಶದಾದ್ಯಂತ ಬಂದ್ ಆಚರಿಸಲಾಗ್ತಿದೆ. ಭಾರತ್ ಬಂದ್ ಹಿನ್ನೆಲೆ ಕನ್ನಡ ಸಂಘಟನೆಗಳ ಒಕ್ಕೂಟದಿಂದ ವಿನೂತನ ಪ್ರತಿಭಟನೆ. ದ್ವಿಚಕ್ರ ವಾಹನಗಳನ್ನು ಹರಾಜು ಮಾಡುವ ಅಣುಕು ಪ್ರದರ್ಶನ ನಡೆಸಿ ಪ್ರತಿಭಟನೆ ಮಾಡಲಾಗಿದೆ. ಕೇವಲ 100ರೂಗಳಿಗೆ ಬೈಕ್ ಹರಾಜು ಮಾಡಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ

#BharatBandh
#PetrolHike
#ಭಾರತ್ ಬಂದ್

Recommended