ಅಣ್ಣಾವ್ರ ಎರಡು ಕನಸು ಸಿನಿಮಾ ಇಂದು ರಿಲೀಸ್..! | Filmibeat Kannada

  • 6 years ago
Eradu Kanasu was a huge hit. The movie was directed by Doray Bhagwan Staring Rajkumar, Manjula and Minugutare Kalpana. The movie has got re released today

ಡಾ.ರಾಜ್‌ಕುಮಾರ್, ಮಂಜುಳ, ಕಲ್ಪನಾ ಅಭಿನಯದ ಎರಡು ಕನಸು ಸಿನಿಮಾ ಇಂದು ಮರು ಬಿಡುಗಡೆ ಆಗಿದ್ದು ಅಣ್ಣಾವ್ರ ಫ್ಯಾನ್ಸ್‌ಗೆ ಹಬ್ಬದ ದಿನ ಆಗಿದೆ. ಈ ಹಿಂದೆ ವಿಷ್ಣುವರ್ಧನ್ ಅವರ ನಾಗರಹಾವು ಮರು ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು.

Recommended