ಶಿವಣ್ಣನಿಗಾಗಿ ಬಂದ ತಮಿಳು ನಿರ್ದೇಶಕ..! | Filmibeat Kannada

  • 6 years ago
Shivrajkumar is the most energetic actor. He has many offers in his hand already and a director M.Muthaiah has come from Kollywood to Sandalwood to direct a movie
for shivanna.

ಡಾ.ಶಿವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ನ ಮೋಸ್ಟ್ ಎನೆರ್ಜಿಟಿಕೆ ನಟ. ರುಸ್ತುಂ, ದ್ರೋಣ, ಕವಚ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಇರುವ ಶಿವಣ್ಣನಿಗೆ ಮತ್ತೊಂದು ಸಿನಿಮಾ ಆಫರ್ ಸಿಕ್ಕಿದ್ದು ತಮಿಳು ನಿರ್ದೇಶಕ ಮುತ್ತಯ್ಯ ಕನ್ನಡದಲ್ಲಿ ನಿರ್ದೇಶನ ಮಾಡಲಿದ್ದಾರೆ.

Recommended