Skip to playerSkip to main contentSkip to footer
  • 7 years ago
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನಿವಾಸ ಜೆ.ಪಿ. ನಗರದಲ್ಲಿ ಮನೆಮುಂದೆ ಪ್ರತಿನಿತ್ಯ ಸಾವಿರಾರು ಜನರ ಸಾರ್ವಜನಿಕರು ಸಿಎಂ ಭೇಟಿ ಮಾಡಲು ಬರುತ್ತಿದ್ದರು. ಇದನ್ನ ತಪ್ಪಿಸಲು ಇನ್ನುಮುಂದೆ ಪ್ರತಿ ಶನಿವಾರ ಮಾತ್ರ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಯಲಿದೆ ಎಂದು ತಿಳಿಸಿದ್ದರು. ಅದರಂತೆ ಇಂದು ಮೊದಲ ಶನಿವಾರದ ಜನತಾ ದರ್ಶನ ಆರಂಭವಾಗಿದೆ.

Chief minister H.D.Kumaraswamy will hold Janata Darshan at his office residence Krishna on only Saturdays from today onwards.

Category

🗞
News

Recommended