ಉಸೇನ್ ಬೋಲ್ಟ್: ಅಂದು ಓಟಗಾರ, ಇಂದು ಪುಟ್ಪಾಲ್ ಆಟಗಾರ | Oneindia Kannada

  • 6 years ago
ಜಮೈಕಾದ ಮಿಂಚಿನ ಓಟಗಾರ ಉಸೇನ್ ಬೋಲ್ಟ್ ಹೊಸ ವೃತ್ತಿ ಜೀವನಕ್ಕೆ ಕಾಲಿರಿಸುವುದರಲ್ಲಿದ್ದಾರೆ. ಸೆಪ್ಟೆಂಬರ್ 1ಕ್ಕೆ ಮೊದಲ ಬಾರಿಗೆ ಫುಟ್ಬಾಲ್ ಪಂದ್ಯವೊಂದರಲ್ಲಿ ಬೋಲ್ಟ್ ಪಾಲ್ಗೊಳ್ಳಲಿದ್ದಾರೆ. ಆದರೆ ತನ್ನ ಫಿಟ್ನೆಸ್ ಬಗ್ಗೆ ತನಗೇ ಕೊಂಚ ಅಂಜಿಕೆ ಇದೆ ಎಂದು ಬೋಲ್ಟ್ ತಿಳಿಸಿದ್ದಾರೆ.

Usain Bolt, Jamaican lightning runner, is in the running for a new career. Bolt will be playing for football for the first time on September 1. But Bolt said he was somewhat concerned about his fitness.

Recommended