ರಾಧಾ ರಮಣ ಧಾರಾವಾಹಿಯ ಸಿತಾರಾ ದೇವಿ ಪ್ಲಾನ್ ಫ್ಲಾಪ್ | ಮುಂದೇನು? | Filmibeat Kannada

  • 6 years ago
Radha Ramana serial takes curious turn. Raman enters police station to hear Madha's confession.


ಇಷ್ಟು ದಿನಗಳಲ್ಲಿ ಇದೇ ಮೊದಲ ಬಾರಿಗೆ ಸಿತಾರಾ ದೇವಿ ಪ್ಲಾನ್ ಫ್ಲಾಪ್ ಆಗಿದೆ. ರಾಣಿ ನಾಟಕ ಡಮ್ಮಿ ಆಗಿದೆ. 'ಮುಖ್ಯವಾದ ಕೆಲಸ'ದ ಕಡೆಗೆ ರಮಣ್ ಗಮನ ಕೊಟ್ಟಿದ್ದಾರೆ. ಅನ್ವಿತಾ ಹಾಗೂ ರಾಧಾ ಸ್ವಲ್ಪ ತಲೆ ಓಡಿಸಿದ್ದಾರೆ. ರಮಣ್ ಮುಂದೆ ಮಾದ ಸತ್ಯ ಹೇಳುವಷ್ಟರಲ್ಲಿ ಇನ್ನೇನ್ ತಿರುವು ಕೊಡ್ತಾರೋ, ಆ ನಿರ್ದೇಶಕರು.!

Recommended