ಕೊಡಗಿನ ಭೀಕರ ಪ್ರವಾಹಕ್ಕೂ ಮುಂಚೆನೇ ಜಲಪ್ರಳಯದ ಮುನ್ಸೂಚನೆ ಸಿಕ್ಕಿತ್ತಾ? | Oneindia Kannada

  • 6 years ago
ಕಂಡರಿಯದಂಥ ಭಾರೀ ವರ್ಷಧಾರೆಗೆ ಕೊಡೆಗಿಗೆ ಕೊಡಗೇ ಮುಳುಗಿ ಹೋಗಿದೆ, ಜೊತೆಗೆ ಜನರ ಕಂಬನಿಯ ಬಿಂದುಗಳು ಕೂಡ ಸೇರಿಕೊಂಡಿವೆ. ಕೊಡಗಿನಲ್ಲಿ ಇಂತಹದೊಂದು ಭಾರೀ ದುರಂತ ನಡೆದು ಹೋಗುತ್ತೆ ಎಂಬ ಮುನ್ಸೂಚನೆ ಮೊದಲೇ ಸಿಕ್ಕಿತ್ತಾ? ಎಂಬ ಪ್ರಶ್ನೆಗೆ ಇಲ್ಲ ಎನ್ನಲಾಗುವುದಿಲ್ಲ.

Karnataka Floods : Rain wrecks havoc in entire Kodagu district. The nature had given indication few months back itself, but everyone ignored. Also it is man made disaster. Due to deforestation and concretisation devastation has happened in Kodagu.

Recommended