ಆಹಾ..!ಸೌಂದರ್ಯಕ್ಕೆ ಮತ್ತೊಂದು ಹೆಸರು ಜೋಗ ಜಲಪಾತ..! | Oneindia Kannada
  • 6 years ago
The second highest plunge waterfall in India Jog Falls beauty is at its peak now. Flow from Raja, Rani,Roarer, Rocket is mesmerizing.


ಜೋಗ ಜಲಪಾತದ ಸೌಂದರ್ಯ ಅನುಭವಿಸಲು ಇದು ಸರಿಯಾದ ಸಮಯ.ಯಾಕಂದ್ರೆ ನಾಲ್ಕು ವರ್ಷದಲ್ಲಿ ಇದೇ ಮೊದಲ ಬಾರಿಗೆ ಜೋಗ ಜಲಪಾತ ತನ್ನ ವೈಭವವನ್ನು ಮರಳಿ ಪಡೆದುಕೊಂಡಿದೆ. ಲಿಂಗನಮಕ್ಕಿ ಜಲಾಶಯವು ಭರ್ತಿಯಾಗಿರುವುದರಿಂದ 22 ಸಾವಿರ ಕ್ಯುಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ.
Recommended