ಬಿರುಕು ಬಿಟ್ಟ ರಸ್ತೆಗಳಿಂದ ಜನ ಜೀವನ ಅಸ್ತವ್ಯಸ್ತ..! | oneindia Kannada

  • 6 years ago
Chikmagalur raod connectivity is pathetic as the roads have got cracked due to heavy rainfall.

ಮಲೆನಾಡು ಚಿಕ್ಕಮಗಳೂರಿನಲ್ಲಿ ಮುಂದುವರೆದ ಆಶ್ಲೇಷ ಮಳೆಯ ಆರ್ಭಟದಿಂದಾಗಿ ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನ ಮೇಲ್ಪಾಲ್ ಗ್ರಾಮದ‌ ಸಮೀಪ ಸುಮಾರು 300 ಮೀಟರ್ ರಸ್ತೆ ಕುಸಿದಿದೆ.

Recommended