Karunanidhi passes away | ಎಂ ಕರುಣಾನಿಧಿ ವಿಧಿವಶ | Oneindia Kannada

  • 6 years ago
#TamilNaduCM, #DMK Leader M #Karunanidhi passes away at #KauveryHospital, Chennai. Karunanidhi was suffering from jaundice and was struggling to breathe. On Tuesday, August 7th M Karunanidhi passes away


ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿ ಎಂ ಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರು ಚೆನ್ನೈ ನ ಕಾವೇರಿ ಆಸ್ಪತ್ರೆಯಲ್ಲಿ ವಿಧಿವಶ. ಕರುಣಾನಿಧಿ ಅವರು ಜಾಂಡೀಸ್‌ಗೆ ತುತ್ತಾಗಿದ್ದು, ಉಸಿರಾಡಲು ಕಷ್ಟಪಡುತ್ತಿದ್ದರು. ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ

Recommended