5 ವರ್ಷಗಳಲ್ಲಿ ಶಾಸಕರ ಖರ್ಚು ವೆಚ್ಚ ಬರೋಬ್ಬರಿ 235 ಕೋಟಿಗೂ ಹೆಚ್ಚು | Oneindia Kannada

  • 6 years ago
In a RTI revelation, Karnataka assembly and council members have made an expenditure about Rs.235.9 crores as salary and allowance between 2013-2018.

ರಾಜ್ಯದಲ್ಲಿ 2013ರಿಂದ 2018ರವರೆಗೆ ಆಡಳಿತ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಎಲ್ಲಾ ಪಕ್ಷದ ಶಾಸಕರು ಮಾಡಿರುವ ಖರ್ಚು-ವೆಚ್ಚ ಎಷ್ಟು ಗೊತ್ತೇ? ಈ ವಿಷಯ ಕೇಳಿದರೆ ಎಲ್ಲರೂ ಗಾಬರಿಯಾಗುತ್ತಾರೆ.

Recommended