ಆಗಸ್ಟ್ 21ರಂದು ಅಂಚೆ ಪೇಮೆಂಟ್ ಬ್ಯಾಂಕ್ ಗೆ ನರೇಂದ್ರ ಮೋದಿಯವರಿಂದ ಚಾಲನೆ | Oneindia Kannada

  • 6 years ago
State-run India Post Payments Bank, which was launched State-run India Post Payments Bank with Safal, sugam and Saral accounts-all are zero balance accounts and which offer an interest rate of 5.5 per cent (payable on a quarterly basis), according to the website of India Post


ಗ್ರಾಮೀಣ ಭಾಗದ ಅಂಚೆ ಕಚೇರಿಗಳನ್ನು ಪುಟ್ಟ ಬ್ಯಾಂಕ್ ಗಳಾಗಿ ಪರಿವರ್ತಿಸುವ ಡಿಜಿಟಲ್ ಇಂಡಿಯಾದ ಕನಸು ಈಗ ನನಸಾಗುವ ಕಾಲ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕನಸಿನ ಯೋಜನೆ ಅನುಷ್ಠಾನಕ್ಕೆ ಆಗಸ್ಟ್ 21ರಂದು ಚಾಲನೆ ನೀಡುತ್ತಿದ್ದಾರೆ. ಈ ಅಂಚೆ ಪೇಮೆಂಟ್ ಬ್ಯಾಂಕಿನಲ್ಲಿ ಏನೇನು ಸೌಲಭ್ಯ ಲಭ್ಯವಾಗಲಿದೆ ಇಲ್ಲಿದೆ ವಿವರ...

Recommended