ಮೆಟ್ರೋ ನಿಲ್ದಾಣದಲ್ಲಿ ಒಂದು ವಾರ ಉಚಿತ ಪಾರ್ಕಿಂಗ್‌ !

  • 6 years ago
ನಾಯಂಡಹಳ್ಳಿ ಮೆಟ್ರೋ ನಿಲ್ದಾಣ(ಮೈಸೂರು ರಸ್ತೆ)ದಲ್ಲಿ ಒಂದು ವಾರ ಉಚಿತ ಪಾರ್ಕಿಂಗ್‌ ಸೌಲಭ್ಯ ದೊರೆಯಲಿದೆ. ಯಾಕೆ ಅಂತೀರಾ, ಮೈಸೂರು ರಸ್ತೆಯಲ್ಲಿರುವ ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದ ಸಂಸ್ಥೆಯ ಗುತ್ತಿಗೆ ಮುಗಿದಿದೆ.

As contract was ended with private agency, BMRCL should procure new one for parking lot at Mysore road metro station. So there will be no parking fee collection at the station till new agency resume work by next week.

Category

🗞
News

Recommended