ನಿಮ್ಮಲ್ಲೂ ಹಳೇ ಸ್ಮಾರ್ಟ್‌ಫೋನ್ ಇದೆಯಾ.? ಹೀಗೆ ಮಾಡಿ ! | Oneindia Kannada

  • 6 years ago
ಸ್ಮಾರ್ಟ್‌ಫೋನ್‌ ಅಥವಾ ಮೊಬೈಲ್ ಕೇವಲ ಡೇಟಾ ಸರ್ಫಿಂಗ್, ವಿಡಿಯೋ ನೋಡಲು, ಕರೆ ಮಾಡಲು ಇದೆ ಎಂಬ ನಿಮ್ಮ ಕಲ್ಪನೆ ಬಹಳಷ್ಟು ತಪ್ಪು. ಅದಕ್ಕಾಗಿಯೇ ಹಳೇ ಫೋನ್‌ನ್ನು ಏನು ಮಾಡಬಹುದು ಎಂದು ಯೋಚಿಸುತ್ತಿದ್ದರೆ. ಹಳೇ ಸ್ಮಾರ್ಟ್‌ಫೋನ್‌ನ ಮರುಬಳಕೆ ಹೇಗೆ ಮಾಡಬೇಕು ಎಂದು ಹೇಳ್ತಿವಿ.

Everybody will be having one or two old smartphones . here are few ways you can reuse your old smartphones.

Recommended