ಏರ್‌ಪೋರ್ಟ್‌ನಲ್ಲಿ ಕಳೆದ ವಸ್ತುಗಳನ್ನು ಪಡೆಯಲು ಹೀಗೆ ಮಾಡಿ | Oneindia Kannada

  • 6 years ago
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2017-18ನೇ ಸಾಲಿನಲ್ಲಿ ಪ್ರಯಾಣಿಕರು ಮರೆತುಹೋದ 20,413 ವಸ್ತುಗಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ವೀಕರಿಸಿ ಇವುಗಳಲ್ಲಿ 5,686 ವಸ್ತುಗಳನ್ನು ಅಧಿಕೃತ ಮಾಲೀಕರಿಗೆ ಮರಳಿಸಿದೆ.

The number of items left behind by passengers at Kempegowda International Airport is on the rise. Statistics from the lost-and-found department said passengers misplaced 20,413 items during 2017-18, up from 9,280 in 2011-12 and 10,805 in 2014-15. As many as 14,727 of the 20,413 items were unclaimed.

Recommended