Palmistry : ನಿಮ್ಮ ಅಂಗೈಯಲ್ಲಿ " H " ಅಕ್ಷರ ಇದ್ದರೆ ನೀವೇ ಅದೃಷ್ಟವಂತರು | Oneindia Kannada

  • 6 years ago
There are many letters that are also seen when you have a look at your palm. From letter X to M and even the letter H has its own importance! Check out on what exactly does it mean if a person has the letter H on their palms... Do You Have The Letter “H” On Your Palm?


ಪ್ರತಿಯೊಬ್ಬರ ಹಸ್ತದಲ್ಲೂ ಬಗೆಬಗೆಯ ಚಿತ್ತಾರಗಳಿರುತ್ತವೆ. ಅವುಗಳನ್ನು ಸರಿಯಾಗಿ ಗುರುತಿಸುವ ಸಾಮರ್ಥ್ಯ ನಮಗಿರಬೇಕು. ಹಸ್ತದಲ್ಲಿಯ ಸ್ಥಳಗಳು ಒಂದೊಂದು ಗ್ರಹಗಳ ಸ್ಥಾನವನ್ನು ಹೇಳುತ್ತದೆ. ಈ ವಿಶೇಷವಾದ ಸ್ಥಳದಲ್ಲಿ ಕಾಣುವ ಚಿಹ್ನೆಗಳು ನಮ್ಮ ಭವಿಷ್ಯ ಹಾಗೂ ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ವಿಶೇಷ ಚಿಹ್ನೆಗಳಲ್ಲಿ ಇಂಗ್ಲಿಷ್ ವರ್ಣ ಮಾಲೆಯ ಎಚ್ (H) ಅಕ್ಷರವೂ ಒಂದು. ಇದೊಂದು ಕುತೂಹಲಕಾರಿ ಸಮಾಚಾರ ಎನಿಸಿದರೆ ಈ ವಿಡಿಯೋ ನೋಡಿ

Recommended