ದೊಡ್ಡ ನಿರ್ಮಾಪಕನ ಪುತ್ರಿ ಫೋಟೋಗೆ ಫಿದಾ ಆದ ನೆಟ್ಟಿಗರು..!! | Filmibeat Kannada

  • 6 years ago
Sandalwood star producer Jagadeesh's daughter Soundarya Jagadeesh's photos are creating sensation in social media.


ನಿರ್ಮಾಪಕ ಜಗದೀಶ್ ಅವರ ಪುತ್ರಿ ಸೌಂದರ್ಯ ಜಗದೀಶ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಸೃಷ್ಟಿಮಾಡಿದೆ. ಸೌಂದರ್ಯ ಫೋಟೋ ನೋಡಿದ ಜನ ಸ್ಯಾಂಡಲ್‌ವುಡ್‌ಗೆ ಬರೋದಕ್ಕೆ ಏನದ್ರೂ ಆಕೆ ಪ್ಲಾನ್ ಮಾಡಿದ್ದಾಳೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ. .

Recommended