ಟಗರು ಸಿನಿಮಾದಿಂದ ಡೈಲಾಗ್ ರೈಟರ್ ಗೆ ಸಿಕ್ತು ಟ್ವಿಸ್ಟ್ | Filmibeat Kannada

  • 6 years ago
Maasti is a very demanding Kannada film dialogue writer. Masti now writing the dialogue for Ayogya, Kusthi, Akhil, Bhairava Geeta movies.


'ಟಗರು' ಒಂದೇ ಸಿನಿಮಾ ಸಾಕಷ್ಟು ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಕನ್ನಡ ಸಿನಿಮಾರಂಗದಲ್ಲಿ ಉತ್ತಮ ನೆಲೆಯನ್ನು ಕಂಡುಕೊಳ್ಳಲು ಸಾಕಷ್ಟು ಉಪಯೋಗವನ್ನು ಮಾಡಿಕೊಟ್ಟಿತು. ಕೇವಲ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಅಕ್ಕ ಪಕ್ಕದ ಇಂಡಸ್ಟ್ರಿಯಲ್ಲಿಯೂ ಅವಕಾಶಗಳು ಅರಸಿ ಬರಲು ಕಾರಣವಾಯ್ತು. ಚಿತ್ರದ ಸಂಭಾಷಣೆಕಾರ ಮಾಸ್ತಿ ಚಂದನವನದಲ್ಲಿ ಸೌಂಡ್ ಮಾಡಲು ಶುರು ಮಾಡಿದ್ದಾರೆ. ದೊಡ್ಡ ಚಿತ್ರಗಳಿಗೆ ಮಾಸ್ತಿ ಅವರೇ ಸಂಭಾಷಣೆ ಬರೆಯಬೇಕು ಎಂದು ಚಿತ್ರತಂಡದವರು ಪಟ್ಟುಹಿಡಿಯುತ್ತಿದ್ದಾರೆ. ಸದ್ಯ ಮಾಸ್ತಿ ಕೈನಲ್ಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ

Read more at: https://kannada.filmibeat.com/news/maasti-is-a-very-demanding-kannada-film-dialogue-writer/articlecontent-pf64772-032226.html

Recommended