ಚಳಿಗಾಲದ ಅಧಿವೇಶನ ಜುಲೈ 18ರಿಂದ : ಮೋದಿ ಸರ್ಕಾರಕ್ಕೆ 5 ಸವಾಲುಗಳು | Oneindia Kannada

  • 6 years ago
The Winter Session of Parliament is set to begin on July 18 and will go on for 18 days until August 10. The session is expected to clear pending Bills and Ordinances and introduce new ones.


ಮುಂಗಾರು ಅಧಿವೇಶನವನ್ನು ಎದುರಿಸಲು ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಸಜ್ಜಾಗುತ್ತಿದೆ. ಜುಲೈ 18ರಿಂದ ಆರಂಭವಾಗಲಿರುವ ಅಧಿವೇಶನವು 18 ದಿನಗಳ ಕಾಲ ಬಿಸಿಬಿಸಿ ಚರ್ಚೆಗೆ ವೇದಿಕೆ ಒದಗಿಸಲಿದೆ. ಈ ಸಂದರ್ಭದಲ್ಲಿ ಐದು ಪ್ರಮುಖ ಮಸೂದೆಗಳನ್ನು ಮಂಡಿಸಲು ಮೋದಿ ಸರ್ಕಾರ ಸಿದ್ಧವಾಗಿದೆ.

Recommended