ಎಚ್ ಡಿ ಕುಮಾರಸ್ವಾಮಿಗೆ 3ನೇ ಪತ್ರ ಬರೆದ ಸಿದ್ದರಾಮಯ್ಯ | ಪತ್ರದಲ್ಲೇನಿದೆ? | Oneindia Kannada

  • 6 years ago
Former chief minister Siddaramaiah has continued his letters to chief minister H.D.Kumaraswamy seeking special grants to develop Badami assembly constituency which former represents.

ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹಾಗೂ ಬಾದಾಮಿ ಶಾಸಕ ಸಿದ್ದರಾಮಯ್ಯ ಅವರ ಪತ್ರ ಸಮರ ಮುಂದುವರೆದಿದ್ದು, ಬಾದಾಮಿ ನಗರಕ್ಕೆ ಹಲವು ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ 3 ಪತ್ರಗಳನ್ನು ಬರೆದಿದ್ದಾರೆ.

Recommended