ಸಂಬಳವಿಲ್ಲದೆ ಪೌರಕಾರ್ಮಿಕರು ಜೀವನ ಸಾಗಿಸಲು ಪರದಾಟ | Oneindia Kannada

  • 6 years ago
After a Pourakarmikas committed suicide on Monday, citizens of Bangalore have raised their voice to survive Pourakarmikas and putting pressure on government to take necessary action to pay the salary which was pending since six months, through social media forum.


ಕಳೆದ ಆರು ತಿಂಗಳಿನಿಂದ ವೇತನ ಸಿಗದೇ ಬೆಂಗಳೂರಿನ ವೈಯಾಲಿ ಕಾವಲ್ ನಿವಾಸಿ ಪೌರ ಕಾರ್ಮಿಕ ಸುಬ್ರಹ್ಮಣ್ಯ ಆತ್ಮಹತ್ಯೆ ಗೆ ಶರಣಾದ ಬೆನ್ನಲ್ಲೇ ಬೆಂಗಳೂರಿನ ಅನೇಕ ಪೌರ ಕಾರ್ಮಿಕರಿಗೆ ನಾಲ್ಕಾರು ತಿಂಗಳಿನಿಂದ ಸಂಬಳ ಆಗಿಲ್ಲ ಎನ್ನುವ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಭಿಯಾನ ವೇ ಆರಂಭಗೊಂಡಿದೆ.

Recommended