ಎಚ್ ಡಿ ಕುಮಾರಸ್ವಾಮಿ ಮುಂದಿನ 5 ವರ್ಷಕ್ಕೆ ಸಿ ಎಂ | ಚನ್ನರಾಯಪಟ್ಟಣದ ಸಿದ್ದರು ನುಡಿದ ಭವಿಷ್ಯ | Onendia Kannada

  • 6 years ago
HD Kumaraswamy will be CM for next five years: Channarayapatna Siddarahatti Sudugadu Siddhas. This is counter to Rambhapuri Seer to sooth saying that BS Yeddyurappa will become CM in few months


ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕಾಲ ಸನ್ನಿಹಿತವಾಗಿದೆ. ಈ ವರ್ಷಾಂತ್ಯದೊಳಗೆ ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತಾರೆ ಎಂದು ರಂಭಾಪುರಿ ಮಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿಗಳು ಭವಿಷ್ಯ ನುಡಿದ ಬೆನ್ನಲ್ಲೆ ಇದಕ್ಕೆ ವಿರುದ್ಧವಾಗಿ ಸುಡುಗಾಡು ಸಿದ್ಧರು ಭವಿಷ್ಯ ಹೇಳಿದ್ದಾರೆ.

Recommended