Rekha and Manjula participated in Kannadada Kotyadhipathi season 3 Episode 8 . Rekha won nothing and Manjula is still playing.
ನಿನ್ನೆ ಕನ್ನಡದ ಕೋಟ್ಯಾಧಿಪತಿಯಲ್ಲಿ ರೇಖಾ ಹಾಟ್ ಸೀಟ್ ಮೇಲೆ ಕೂತು ಏನು ಗೆಲ್ಲದೆ ಹಾಗೇ ಮನೆಗೆ ಹೋದರು. ನಂತರ ಮಂಜುಳ ಹಾಟ್ ಸೀಟ್ ಮೇಲೆ ಕುಳಿತು ೫ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟಿದ್ದಾರೆ.